70th Filmfare Awards South nominations out: ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದು. 2024 ರಲ್ಲಿ ಬಿಡುಗಡೆಯಾದ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರಗಳ ನಾಮಿನೇಷನ್ಸ್ ಲಿಸ್ಟ್ ಔಟ್ ಆಗಿದೆ. ಕೇರಳ ಪ್ರವಾಸೋದ್ಯಮದ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮವು ಫೆಬ್ರವರಿ 21 ರಂದು ನಡೆಯಲಿದೆ. ಅಲ್ಲು ಅರ್ಜುನ್ ಅವರ ಪುಷ್ಪ 2: ದಿ ರೂಲ್, ಶಿವಕಾರ್ತಿಕೇಯನ್ ಅವರ ಅಮರನ್, ಫಹದ್ ಫಾಸಿಲ್ ಅವರ ಆವೇಶಮ್ ಮತ್ತು ಶ್ರೀ ಮುರಳಿ ಅವರ ಬಘೀರಾ ಮುಂತಾದ ವರ್ಷದ ಜನಪ್ರಿಯ ಚಲನಚಿತ್ರಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ (70th Filmfare Awards South) ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದು. 2024 ರಲ್ಲಿ ಬಿಡುಗಡೆಯಾದ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರಗಳ ನಾಮಿನೇಷನ್ಸ್ ಲಿಸ್ಟ್ ಔಟ್ ಆಗಿದೆ. ಕೇರಳ ಪ್ರವಾಸೋದ್ಯಮದ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮವು (nominations out ) ಫೆಬ್ರವರಿ 21 ರಂದು ನಡೆಯಲಿದೆ. ಅಲ್ಲು ಅರ್ಜುನ್ ಅವರ ಪುಷ್ಪ 2: ದಿ ರೂಲ್, ಶಿವಕಾರ್ತಿಕೇಯನ್ ಅವರ ಅಮರನ್, ಫಹದ್ ಫಾಸಿಲ್ ಅವರ ಆವೇಶಮ್ ಮತ್ತು ಶ್ರೀ ಮುರಳಿ ಅವರ ಬಘೀರಾ ಮುಂತಾದ ವರ್ಷದ ಜನಪ್ರಿಯ ಚಲನಚಿತ್ರಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಇಲ್ಲಿವೆ (Kannada Movies) ಸಂಪೂರ್ಣ ಪಟ್ಟಿ.
ಕನ್ನಡದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ‘ಭೀಮ’, ‘ಶಾಖಾಹಾರಿ’, ‘ಬಘೀರ’ ನಾಮಿನೇಟ್ ಆಗಿವೆ. ಅದೇ ರೀತಿ ಅತ್ಯುತ್ತಮ ನಟ ಪ್ರಶಸ್ತಿಗೆ ಶಿವಣ್ಣ, ದುನಿಯಾ ವಿಜಯ್, ಸುದೀಪ್ ಹಾಗೂ ಗಣೇಶ್ ಹೆಸರು ನಾಮಿನೇಷನ್ ಲಿಸ್ಟ್‌ನಲ್ಲಿದೆ
ಅತ್ಯುತ್ತಮ ಚಲನಚಿತ್ರ
ಬಘೀರಾ
ಭೀಮಾ
ಬ್ಲಿಂಕ್
ಹದಿನೆಲೆಂಟು
ಕೃಷ್ಣಂ ಪ್ರಣಯ ಸಖಿ
ಶಾಖಹಾರಿ
ಅತ್ಯುತ್ತಮ ನಿರ್ದೇಶಕ
ದುನಿಯಾ ವಿಜಯ್
ಪೃಥ್ವಿ ಕೊಣನೂರು
ರಾಜಗುರು ಬಿ
ಸಂದೀಪ್ ಸುಂಕದ್
ಶ್ರೀನಿಧಿ ಬೆಂಗಳೂರು
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ)
ದುನಿಯಾ ವಿಜಯ್ (ಭೀಮಾ)
ಗಣೇಶ್ (ಕೃಷ್ಣಂ ಪ್ರಣಯ ಸಖಿ)
ರಂಗಾಯಣ ರಘು
ಶಿವರಾಜಕುಮಾರ್ (ಭೈರತಿ ರಣಗಲ್)
ಶ್ರೀ ಮುರಳಿ (ಬಘೀರಾ)
ಸುದೀಪ್ (ಮ್ಯಾಕ್ಸ್)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ (ಮಹಿಳೆ)
ಅಕ್ಷತಾ ಪಾಂಡವಪುರ
ಅಂಕಿತಾ ಅಮರ್ (ಇಬ್ಬನಿ ತಬ್ಬಿದ ಇಳೆಯಲಿ)
ಬಿಂದು ಶಿವರಾಮ್
ಚೈತ್ರ ಆಚಾರ್
ರೋಶಿನಿ ಪ್ರಕಾಶ್ (ಮರ್ಫಿ)
ರುಕ್ಮಿಣಿ ವಸಂತ್ (ಬಘೀರಾ)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ)
ಗೋಪಾಲ ಕೃಷ್ಣ ದೇಶಪಾಂಡೆ (ಬ್ಲಿಂಕ್)
ಜಹಾಂಗೀರ್ (ಛಾಯಾಚಿತ್ರ)
ನಾಗೇಂದ್ರ ಶಾ (ಮರ್ಯಾದೆ ಪ್ರಶ್ನೆ)
ಪ್ರಭು ಮುಂಡ್ಕೂರ್ (ಮರ್ಯಾದೆ ಪ್ರಶ್ನೆ)
ಪ್ರಕಾಶ್ ರಾಜ್ (ಬಘೀರಾ)
ರಾಜ್ ಬಿ ಶೆಟ್ಟಿ (ರೂಪಂತರ)
ಅತ್ಯುತ್ತಮ ಪೋಷಕ ನಟಿ (ಮಹಿಳೆ)
ಅಪೇಕ್ಷಾ ಚೋರನಹಳ್ಳಿ
ಹರಿಣಿ ಶ್ರೀಕಾಂತ್
ಲೇಖಾ ನಾಯ್ಡು (ರೂಪಂತರ)
ಪ್ರಿಯಾ ಶತಮರ್ಷನ್ (ಭೀಮಾ)
ರೇಖಾ ಕೂಡ್ಲಿಗಿ
ಸಂಧ್ಯಾ ಅರಕೆರೆ (ಛಾಯಾಚಿತ್ರ)
ಅತ್ಯುತ್ತಮ ಸಂಗೀತ
ಅಜನೀಶ್ ಲೋಕನಾಥ್
ಅನೂಪ್ ಸೀಳಿನ್
ಅರ್ಜುನ್ ಜನ್ಯ (ಕೃಷ್ಣಂ ಪ್ರಣಯ ಸಖಿ)
ಚರಣ್ ರಾಜ್ (ಭೀಮಾ)
ವಿ ಹರಿಕೃಷ್ಣ (ಕರಟಕ ದಮನಕ)
ವೀರ್ ಸಮರ್ಥ್ (ಒಂದು ಸರಳ ಪ್ರೇಮ ಕಥೆ)
ಅತ್ಯುತ್ತಮ ಸಾಹಿತ್ಯ
ಘೌಸ್ ಪೀರ್
ಕವಿರಾಜ್
ನಾಗಾರ್ಜುನ್ ಶರ್ಮಾ
ಪ್ರಮೋದ್ ಮರವಂತೆ
ವಿ.ನಾಗೇಂದ್ರ ಪ್ರಸಾದ್ (ದ್ವಾಪರ- ಕೃಷ್ಣಂ ಪ್ರಣಯ ಸಖಿ)
ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ)
ಜಸ್ಕರನ್ ಸಿಂಗ್
ಕಪಿಲ್ ಕಪಿಲನ್
ಸಿದ್ಧಾರ್ಥ ಬೆಳ್ಮಣ್ಣು
ಸೋನು ನಿಗಮ್
ವಿಜಯ್ ಪ್ರಕಾಶ್
ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ)
ಇಂದು ನಾಗರಾಜ್
ಶಿವಾನಿ ಸ್ವಾಮಿ
ಶ್ರುತಿ ಪ್ರಹ್ಲಾದ್
ಶ್ರೀಲಕ್ಷ್ಮಿ ಬೆಳ್ಮಣ್ಣು
ವೈಶ್






Be the first to comment
Leave a Reply