ನಟಿ ರಶ್ಮಿಕಾ ಮಂದಣ್ಣಗೆ ತಾಳಿ ಕಟ್ಟಿದ ನಟ ವಿಜಯ್​​ ದೇವರಕೊಂಡ

ನಟಿ ರಶ್ಮಿಕಾ ಮಂದಣ್ಣಗೆ ತಾಳಿ ಕಟ್ಟಿದ ನಟ ವಿಜಯ್​​ ದೇವರಕೊಂಡ

ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ನಟ ವಿಜಯ ದೇವರಕೊಂಡ ಜೊತೆ ಹಸೆಮಣೆ ಏರಿದ್ದಾರೆ. ವಿವಾಹದ ಪೋಟೋಗಳು ಈಗ ಬಿಡುಗಡೆಯಾಗಿವೆ. ಕೇಸರಿ ಬಣ್ಣದ ಸೀರೆಯುಟ್ಟು ರಶ್ಮಿಕಾ ಹಸೆಮಣೆ ಏರಿದ್ದಾರೆ. ನವ ದಂಪತಿ ನಗುತ್ತಾ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣಗೆ ತಾಳಿ ಕಟ್ಟಿದ ನಟ ವಿಜಯ್​​ ದೇವರಕೊಂಡ

ಜೊತೆಗೆ ನಟಿ ರಶ್ಮಿಕಾ ವಧುವಾಗಿ  ಚಿನ್ನಾಭರಣ ತೊಟ್ಟು ಬರುತ್ತಿರುವ ಪೋಟೋ ಬಿಡುಗಡೆ ಮಾಡಲಾಗಿದೆ.
ನಟಿ ರಶ್ಮಿಕಾ ಮಂದಣ್ಣ  ಕೇಸರಿ ಬಣ್ಣದ ಸೀರೆ ಧರಿಸಿ ಮದುವೆ ಮಂಟಪಕ್ಕೆ ಬಂದಿದ್ದಾರೆ.

ನಟಿ ರಶ್ಮಿಕಾ ಮಂದಣ್ಣಗೆ ತಾಳಿ ಕಟ್ಟಿದ ನಟ ವಿಜಯ್​​ ದೇವರಕೊಂಡ

ಬಳಿಕ ವಿಜಯ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಇಬ್ಬರೂ ನಗುತ್ತಾ ಹಸೆಮಣೆ ಏರುವ ಪೋಟೋ ಬಿಡುಗಡೆಯಾಗಿದೆ.

ನಟಿ ರಶ್ಮಿಕಾ ಮಂದಣ್ಣಗೆ ತಾಳಿ ಕಟ್ಟಿದ ನಟ ವಿಜಯ್​​ ದೇವರಕೊಂಡ

Tags :

rajsthan

Be the first to comment

Leave a Reply

Your email address will not be published. Required fields are marked *

ad image