Skip to content
NCIB TIMES MEDIA Mon, Mar 2, 2026 ad image
  • ಮುಖಪುಟ
  • ಟ್ರೆಂಡಿಂಗ್‌
  • ಬೆಂಗಳೂರು
  • ಸಿನಿಮಾ
  • ರಾಜ್ಯ
  • ಕ್ರೈಂ ಸುದ್ದಿ
  • ರಾಜಕೀಯ
  • ವೀಡಿಯೊ
  • ಕ್ರೀಡೆ
  • More
    • ಜೋತಿಷ್ಯ
    • ಆರೋಗ್ಯ ಸಲಹೆಗಳು
    • ಅಂತಾರಾಷ್ಟ್ರೀಯ
    • ಉದ್ಯೋಗ
  • About Us

Search here

×

Gold Rate

There is 1 article under this tag
ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ? ಫೆಬ್ರವರಿ 11 2026, ಬುಧವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. 24 ಕ್ಯಾರೆಟ್‌ನ 1 ಗ್ರಾಂ ಬೆಲೆ 27 ರೂ ಇಳಿಕೆಯಾಗಿ, 15,851 ರೂ ದಾಖಲಾಗಿದೆ. 10 ಗ್ರಾಂ ಬೆಲೆಯಲ್ಲಿ 270 ರೂ ಇಳಿಕೆ ಆಗಿದ್ದು, 10 ಗ್ರಾಂ ಬೆಲೆ 1,58,510 ರೂಪಾಯಿ ಆಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 22 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 25 ರೂ ಕಡಿತವಾಗಿ 14,530 ರೂ ದಾಖಲಾಗಿದೆ. 10 ಗ್ರಾಂನಲ್ಲಿ 250 ರೂ ಇಳಿದಿದ್ದು, 1,45,300 ರೂಪಾಯಿಗೆ ಇಳಿಕೆಯಾಗಿದೆ. ಬೆಂಗಳೂರಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 15851 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,58,510 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ. ಬೆಳ್ಳಿ ಬೆಲೆ ತಟಸ್ಥ ಬೆಳ್ಳಿ ಬೆಲೆ ಇಂದು ತಟಸ್ಥವಾಗಿದೆ. ಕೆಜಿಗೆ 2,90,000 ರೂಪಾಯಿ ಇದೆ,. ಫೆಬ್ರವರಿ ತಿಂಗಳ ಬೆಲೆ ಏರಿಳಿತ ಚಿನ್ನದ ಬೆಲೆ ಫೆಬ್ರವರೊ 7 ರಿಂದ ಏರಿಕೆ ಹಾದಿ ಹಿಡಿದಿತ್ತು. 15,371 ಕ್ಕೆ ಇಳಿದಿದ್ದ ಬೆಲೆ ಈಗ 15,851 ಕ್ಕೆ ಏರಿಕೆ ಆಗಿದೆ. ಫೆಬ್ರವರಿ 1 ರಂದು 16,058 ರೂ ಇದ್ದ ಬೆಲೆಯಲ್ಲಿ ಫೆ.9 ರಂದು 15884 ರೂ ಆಗಿದೆ. ಈ ತಿಂಗಳ ಕನಿಷ್ಟ ಬೆಲೆ ಫೆ.2 ಕ್ಕೆ 15,317 ರೂ ದಾಖಲಾಗಿತ್ತು. ಗರಿಷ್ಠ ಬೆಲೆ 16,058 ರೂ ದಾಖಲಾಗಿತ್ತು. ಸದ್ಯದ ಬೆಲೆಯ ಟ್ರೆಂಡ್ ಇಳಿಕೆಯ ಹಾದಿಯಲ್ಲಿದ್ದು 2.49% ನಷ್ಟಿದೆ. ಪ್ರಸ್ತುತ ಚಿನ್ನದ ಬೆಲೆ ಈ ಹಿಂದೆ ದಾಖಲಿಸಿದ್ದ ಗರಿಷ್ಠ ಮೊತ್ತ 1.78 ಲಕ್ಷ ರೂಗಿಂತ ಸುಮಾರು 11% ಕಡಿಮೆಯಿದೆ. ಬೆಳ್ಳಿ ಬೆಲೆ ಶೇ 50 ರಷ್ಟು ಕಡಿತ ಆಗಿದೆ. ಜನವರಿ ಅಂತ್ಯಕ್ಕೆ ಭಾರಿ ಏರಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿ ನಂತರ ಇಳಿಕೆಯಾಗಲು ಶುರುವಾಗಿತ್ತು.
Gold Rate Fall : ಚಿನ್ನಾಭರಣ ಪ್ರಿಯರಿಗೆ ಗುಡ್‌ನ್ಯೂಸ್: ಇಳಿದ ಚಿನ್ನದ ಬೆಲೆ-ಬೆಳ್ಳಿ ಬೆಲೆ ತಟಸ್ಥ

Trending

ಯುಎಇಯಲ್ಲಿರುವ ಅಮೇಜಾನ್‌ಗೆ ಇರಾನ್‌ ಶಾಕ್‌ – ಡ್ರೋನ್‌ ದಾಳಿ, ಹೊತ್ತಿ ಉರಿದ ಡೇಟಾ ಸೆಂಟರ್‌
ಭಾರತದ ಗಾಳಿ ಸೇವಿಸಿ, ಯಾವುದೋ ದೇಶದ ಅಧ್ಯಕ್ಷ ಸತ್ತರೆ ಇಲ್ಲಿ ಅಳುವುದು ಯಾಕೆ?: ಯತ್ನಾಳ್‌
ಒಮಾನ್ ಕರಾವಳಿಯ ತೈಲ ಟ್ಯಾಂಕರ್‌ ಮೇಲೆ ಇರಾನ್‌ ಡ್ರೋನ್ ದಾಳಿ; ಭಾರತ ಮೂಲದ ಸಿಬ್ಬಂದಿ ಸಾವು
ಭಾರತದಲ್ಲೂ ಹಿಂಸಾಚಾರ ಸಂಭವಿಸುವ ಸಾಧ್ಯತೆಯಿದೆ – ಎಲ್ಲಾ ರಾಜ್ಯಗಳಿಗೆ ಗೃಹ ಸಚಿವಾಲಯ ಎಚ್ಚರಿಕೆ
ಮಗಳ ಹುಟ್ಟುಹಬ್ಬ ಆಚರಣೆಗೆ ದುಬೈ ಪ್ರವಾಸ: ಬೆಂಗಳೂರಿನ ದಂಪತಿ ಅಬುಧಾಬಿಯಲ್ಲಿ ಲಾಕ್
ಮಗಳ ಹುಟ್ಟುಹಬ್ಬ ಆಚರಣೆಗೆ ದುಬೈ ಪ್ರವಾಸ: ಬೆಂಗಳೂರಿನ ದಂಪತಿ ಅಬುಧಾಬಿಯಲ್ಲಿ ಲಾಕ್
ಇರಾನ್‌ ಪ್ರತೀಕಾರದ ದಾಳಿ: ಅಮೆರಿಕದ 560 ಸೈನಿಕರ ಸಾವು?
ಇರಾನ್‌ ಪ್ರತೀಕಾರದ ದಾಳಿ: ಅಮೆರಿಕದ 560 ಸೈನಿಕರ ಸಾವು?
© 2026 NCIB TIMES MEDIA 24/7 Private Limited. Made with , Designed by flixoye | About | privacy | terms
  • Facebook
  • Instagram
  • X
  • YouTube